ವಿಕ್ರಮ್ ರಾಥೋಡ್

ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli
2022ರಲ್ಲಿ ನಾಯಕತ್ವದಿಂದ ಹಿಂದೆ ಸರಿದ ನಂತರ, ಕೊಹ್ಲಿ ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ 265 ರನ್ ಮಾತ್ರ ಗಳಿಸಿದ್ದರು. ಅವರ ಸರಾಸರಿ 26.5 ಆಗಿದ್ದು, ಕೇವಲ ಒಂದು ಅರ್ಧಶತಕ ಮಾತ್ರ ಬಂದಿತ್ತು.

ಟೀಂ ಇಂಡಿಯಾ ಮುಂದಿನ ಕೋಚ್ ದ್ರಾವಿಡ್ ಅಲ್ಲ, ವಿಕ್ರಮ್ ರಾಥೋಡ್?
ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವಧಿ ಟಿ 20 ವಿಶ್ವ ಕಪ್ ನಂತರ ಮುಗಿಯಲಿರುವ ಕಾರಣ ಅವರ ಸ್ಥಾನಕ್ಕೆ ಯಾರು ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಆಸಕ್ತಿಕರ ಚರ್ಚೆಗಳು ಮುಂದುವರಿದಿವೆ. ಈ ವಿಷಯವಾಗಿ ಹೊಸದಾಗಿ ಒಂದು ಸ್ಪಷ್ಟತೆಗೆ ಬರಲಾಗಿದೆ ಎಂದು ಬಿಸಿಸಿಐ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ರಾಹುಲ್, ಶ್ರೇಯಸ್ ಮ್ಯಾಚ್ ವಿನ್ನರ್‌ಗಳು, ಟಿ20 ವಿಶ್ವಕಪ್ ಗೆ ಪ್ರಮುಖ ಆಟಗಾರರನ್ನು ಗುರುತಿಸಿದ್ದೇವೆ: ರಾಥೋಡ್
ಕಳೆದ ಎರಡು ಟಿ-20 ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘಿಸಿದ್ದಾರೆ.

ಮಾನಸಿಕ ಹೊಂದಾಣಿಕೆಯೇ ರೋಹಿತ್ ಯಶಸ್ಸಿನ ಮೂಲಮಂತ್ರ: ವಿಕ್ರಮ್ ರಾಥೋಡ್
ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್ ಮನ್ ಆಗಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ಅವರ ಮಾನಸಿಕ ಹೊಂದಾಣಿಕೆಯನ್ನು ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ಶ್ಲಾಘಿಸಿದ್ದಾರೆ.

