ವಿಜ್ಞಾನ-ತಂತ್ರಜ್ಞಾನಭಾರತೀಯ ಖಾಸಗಿ ನಿರ್ಮಾಣದ ಪ್ರಥಮ ರಾಕೆಟ್ ವಿಕ್ರಮ್ ಎಸ್; ಇಸ್ರೋ ಲಾಂಚ್ ಪ್ಯಾಡ್ ನಿಂದ ಉಡಾವಣೆ
ವಿಕ್ರಮ್ ಎಂಬುದು ಸ್ಕೈರೂಟ್ ಸಂಸ್ಥೆಯ ಒಂದು ಸ್ಮಾಲ್ ಲಿಫ್ಟ್ ಲಾಂಚ್ ವೆಹಿಕಲ್ ಕುಟುಂಬಕ್ಕೆ ಇಟ್ಟಿರುವ ಹೆಸರಾಗಿದೆ. ಈ ಉಡಾವಣಾ ವಾಹನಗಳನ್ನು ವಿಶೇಷವಾಗಿ ಸಣ್ಣ ಉಪಗ್ರಹಗಳ ಮಾರುಕಟ್ಟೆಗಾಗಿ ನಿರ್ಮಿಸಲಾಗಿದೆ.