ವಾಣಿಜ್ಯಬಂಪರ್ ಕೂಡುಗೆ: ಮಾರುತಿ ಸುಜುಕಿಯ ಈ ಕಾರಿನ ಬೆಲೆಯಲ್ಲಿ 39,000 ರೂ ವರೆಗೆ ಕಡಿತ!
ಎಲ್ಲಾ ಮಾದರಿಯ ವಿಕ್ಟೋರಿಸ್ ಕಾರುಗಳಿಗೂ ಈ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ. ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್ಬಾಕ್ಸ್ ಆಯ್ಕೆ ಇರುವ ZXi (O) ಮತ್ತು ZXi ಪ್ಲಸ್ (O) ಟ್ರಿಮ್ಗಳಿಗೆ ಮಾತ್ರ ಬೆಲೆ ಕಡಿತವನ್ನು ಪರಿಚಯಿಸಲಾಗಿದೆ.