ಸಿನಿಮಾ ಸುದ್ದಿ'ವಿಕ್ಟರಿ ಮುಂದುವರೆದ ಭಾಗ' ದಲ್ಲಿ ಶರಣ್ ಗೆ ಅಪೂರ್ವ ಜೋಡಿ
ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ವಿಕ್ಟರಿ ಮುಂದುವರೆದ ಭಾಗ ತೆರೆ ಮೇಲೆ ಬರುತ್ತಿದ್ದು, ಶರಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಿಂದಿನ ವಿಕ್ಟರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಸ್ಮಿತ ಸೂದ್ ಮತ್ತೊಮ್ಮೆ ಶರಣ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.