ದೇಶ"ನಾನು ಗುಂಡಿಕ್ಕಿ ಕೊಲ್ಲಲು ಬಯಸುವ ಮೊದಲ ವ್ಯಕ್ತಿ CEC Gyanesh Kumar": ರಾಜಕೀಯ ನಾಯಕನ ವಿವಾದಾತ್ಮಕ ಹೇಳಿಕೆ!
ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸ್ವಲ್ಪ ನಾಚಿಕೆಯಿರಲಿ--ನೀವು ದೇಶದ ಸಂವಿಧಾನದೊಂದಿಗೆ ಆಟವಾಡುತ್ತಿದ್ದೀರಿ! ಒಂದು ವೇಳೆ ನನಗೆ ಒಂದು ಕೊಲೆಗೆ ಕ್ಷಮೆ ಸಿಗುವುದಾದರೆ, ನಾನು ಗುಂಡಿಕ್ಕಿ ಕೊಲ್ಲುವ ಮೊದಲ ವ್ಯಕ್ತಿ ಜ್ಞಾನೇಶ್ ಎಂದು ಅವರು ಹೇಳಿದ್ದಾರೆ.