ಸಿನಿಮಾ ಸುದ್ದಿ'ನಾನು ನಂದಿನಿ ಬೆಂಗಳೂರಿಗೆ ಬಂದೀನಿ'; ರೀಲ್ಸ್ ಗೆ ಭಾರೀ ಮೆಚ್ಚುಗೆ; ಒಂದೇ ದಿನ 5 ಮಿಲಿಯನ್ ವೀಕ್ಷಣೆ!
ಕೆಲ ದಿನಗಳ ಹಿಂದೆ 'ಅನ್ಯಾಯಕಾರಿ ಬ್ರಹ್ಮ ' ರೀಲ್ಸ್ ಮೂಲಕ ಅದರ ಮೂಲ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ನಾಡಿನಾದ್ಯಂತ ಮನೆ ಮಾತಾದರು. ಈಗ 'ನಾನು ನಂದಿನಿ ಬೆಂಗಳೂರಿಗ್ ಬಂದೀನಿ' ಎಂಬ ರೀಲ್ಸ್ ಸಖತ್ ಸೌಂಡ್ ಮಾಡುತ್ತಿದೆ.