ವಿಕಾಸ್ ಪುಷ್ಪಗಿರಿ

ಏಪ್ರಿಲ್ 12 ರಂದು ರಾಜ್ಯದಾದ್ಯಂತ 'Scam 1770' ಚಿತ್ರ ತೆರೆಗೆ
ವಿಕಾಸ್ ಪುಷ್ಪಗಿರಿ ನಿರ್ದೇಶನದ 'ಸ್ಕ್ಯಾಮ್ 1770' ರ ಚಿತ್ರ ಏಪ್ರಿಲ್ 12 ರಂದು ರಾಜ್ಯದಾದ್ಯಂತ ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಅನ್ನು ಬಿಡುಗಡೆ ಮಾಡಿತು.

'ನ್ಯೂರಾನ್' ಒಂದು ವೈಜ್ಞಾನಿಕ ಥ್ರಿಲ್ಲರ್ ಚಿತ್ರ, ಕಾಲ್ಪನಿಕವಲ್ಲ!
ಸ್ಯಾಂಡಲ್ ವುಡ್ ನಲ್ಲಿ ಪ್ರತಿವರ್ಷ ಹಲವು ಚಿತ್ರಗಳು ತೆರೆಗೆ ಬರುತ್ತವೆ. ಆದರೆ ವೈಜ್ಞಾನಿಕ ತಳಹದಿಯ ಸಿನಿಮಾಗಳು ಕಡಿಮೆ ಎನ್ನಬಹುದು.

