2027ರ ವೇಳೆಗೆ ಪೂರ್ಣಗೊಳ್ಳಬೇಕೆಂದು ಉದ್ದೇಶಿಸಿರುವ ವೆರಿ ಲೋ ಫ್ರೀಕ್ವೆನ್ಸಿ (ವಿಎಲ್ಎಫ್) ರೇಡಾರ್ ಕೇಂದ್ರ ಭಾರತದ ಸಾಗರ ಭದ್ರತಾ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.