ರಾಜ್ಯಜೈಲಿನಲ್ಲಿ ಪ್ರಜ್ವಲ್'ಗೆ VIP ಟ್ರೀಟ್ಮೆಂಟ್?: ಕಾನೂನಿನ ಮುಂದೆ ಎಲ್ಲರೂ ಒಂದೇ, ಕಾರಾಗೃಹದಲ್ಲಿ ಯಾರಿಗೂ ವಿಶೇಷ ಸೌಲಭ್ಯವಿಲ್ಲ; ಸರ್ಕಾರ ಸ್ಪಷ್ಟನೆ
ಆಗಸ್ಟ್ 11ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯ ವೇಳೆ ಪ್ರಜ್ವಲ್ ಅವರಿಂದ ಸಿಮ್ ಕಾರ್ಡ್ ಹೊಂದಿದ್ದ ಸ್ಮಾರ್ಟ್ಫೋನ್, ಮೊಬೈಲ್ ಚಾರ್ಜರ್, ಡೈರಿ ಹಾಗೂ ಕಪ್ಪು ಬಣ್ಣದ ಪೆನ್ಡ್ರೈವ್ ಪತ್ತೆಯಾಗಿದೆ.