ವಾಣಿಜ್ಯದರ ಏರಿಕೆ: ಜಿಯೋ ಗ್ರಾಹಕರ ಸಂಖ್ಯೆ ಕುಸಿತ; VIL, ಏರ್ಟೆಲ್ ಬಳಕೆದಾರರಲ್ಲೂ ಇಳಿಕೆ!
ಜಿಯೋ ರೀಚಾರ್ಜ್ ದರ ಏರಿಕೆ ನಂತರ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) ಸಂಸ್ತೆಗಳು ಕೂಡ ಬೆಲೆ ಏರಿಕೆ ಮಾಡಿದ್ದವು,ಇದರಿಂದ ಜುಲೈ 2024 ಮತ್ತು ಸೆಪ್ಟೆಂಬರ್ 2024 ರ ನಡುವೆ, ಜಿಯೋ ಬಳಕೆದಾರರಲ್ಲಿ ಅತಿದೊಡ್ಡ ಕುಸಿತ ಕಂಡಿದೆ.