ಸಿನಿಮಾ ಸುದ್ದಿಸಿನಿಮಾ ನೋಡದೆ ಟೀಕೆ ಹೇಗೆ? ಸ್ವಲ್ಪ ಕಾಯಿರಿ: ರಾಮಾಯಣ' ನಟ ಚೇತನ್ ಹನ್ಸ್ರಾಜ್ ತಿರುಗೇಟು!
ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡ ಚೇತನ್, ಪಾತ್ರವರ್ಗವನ್ನು ಅಂತಿಮಗೊಳಿಸುವ ಮುನ್ನ ಚಿತ್ರತಂಡ ನಡೆಸಿದ ಸಿದ್ಧತೆ ಮತ್ತು ಶ್ರಮವನ್ನು ಶ್ಲಾಘಿಸಿದ್ದಾರೆ.