ಕ್ರೀಡೆರಾಯಲ್ ಬಾಕ್ಸ್ನಿಂದ 'ವಿಂಬಲ್ಡನ್ ಪಂದ್ಯ ವೀಕ್ಷಿಸಲು' ಶುಭ್ ಮನ್ ಗಿಲ್' ಗೆ ಆಹ್ವಾನ!
ಇಂತಹ ಪ್ರತಿಷ್ಟಿತ ಸ್ಥಳದಿಂದ ವಿಂಬಲ್ಡನ್ ವೀಕ್ಷಿಸಲು ಸಿಕ್ಕಿರುವ ಆಹ್ವಾನ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕನಾಗಿ ನೇಮಕಗೊಂಡ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಿಲ್ ಅವರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.