ವಿಶ್ವದ ಅಗ್ರಮಾನ್ಯ ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರ 37 ಪಂದ್ಯಗಳ ಜೈತ್ರಯಾತ್ರೆ ಅಲೈಜ್ ಕಾರ್ನೆಟ್ ವಿರುದ್ಧದ ಸೋಲಿನ ಮೂಲಕ ಕೊನೆಗೊಂಡಿದೆ.