ರಾಜ್ಯಜೈನ ಕಾಶಿಯಲ್ಲಿ ಮಹಾಮಸ್ತಕಾಭಿಷೇಕ: ಡೋಲಿ ನಿರಾಕರಿಸಿ, ಬೆಟ್ಟ ಹತ್ತಿ ಅಭಿಷೇಕ ಮಾಡಿದ ಸಿಎಂ ಸಿದ್ದರಾಮಯ್ಯ
ವೈಭೋಗದ ಹಂಗನ್ನು ತೊರೆದು ಸಾವಿರಾರು ವರ್ಷಗಳಿಂಚ ಅಚರವಾಗಿ ನಿಂತಿರುವ ವಿಂಧ್ಯಗಿರಿ ಬೆಟ್ಟದೊಡೆಯ ತ್ಯಾಗಮೂರ್ತಿ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಮೊದಲ ಮಜ್ಜನ ಶನಿವಾರ ಅತ್ಯಂತ ವೈಭವಯುತವಾಗಿ ನಡೆದಿದ್ದು...