ಸಿನಿಮಾ ಸುದ್ದಿ7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್!
ಮಲಯಾಳಂ ನಟಿ ಹಾಗೂ ಇಂಟರ್ನೆಟ್ನ ಸೆನ್ಶೇಷನಲ್ ವಿಂಕ್ ಗರ್ಲ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ 7.2 ಮಿಲಿಯನ್ ಫಾಲೋವರ್ಸ್ ಗಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ! ನಟಿ ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನ ಡಿಸೆಬಲ್ ಮಾಡಿದ್ದಾರೆ.