ಪ್ರಾತ್ಯಕ್ಷಿಕೆ ವೇಳೆ ಶುದ್ಧ ಹಾಗೂ ಕಲಬೆರಕೆ ಮಾಡಿರುವ ಲವಂಗ, ಶಾಹಿಜೀರಾ ಮತ್ತು ಸೋಂಪು ಕಾಳುಗಳನ್ನು ಪ್ರತ್ಯೇಕ ಪಾರದರ್ಶಕ ಗ್ಲಾಸ್ಗಳಲ್ಲಿ ನೀರು ತುಂಬಿ ಹಾಕಿ ಪರೀಕ್ಷಿಸಲಾಯಿತು.