ರಾಜ್ಯಬೆಂಗಳೂರಿಗರಿಗೆ ಈ ವರ್ಷ ಅವರೆ ಕಾಯಿ ಮೇಳದಲ್ಲಿ ತಿಂಡಿಗಳನ್ನು ಸವಿಯುವ ಸೌಭಾಗ್ಯ ಇಲ್ಲ
ಬೆಂಗಳೂರಿಗರಿಗೆ ಈ ವರ್ಷ ಅವರೆ ಕಾಯಿ ಮೇಳ ಇರುವುದಿಲ್ಲ. ನಗರದ ವಿ ವಿ ಪುರಂನ ಫುಡ್ ಸ್ಟ್ರೀಟ್ ನಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ.