ರಾಜ್ಯರಾಜ್ಯದಾದ್ಯಂತ ನೋಂದಣಿ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ; 500 ಹೋಮ್ಸ್ಟೇ ಮಾಲೀಕರು ಅರ್ಜಿ ಸಲ್ಲಿಕೆ!
ಇನ್ನೂ ನೋಂದಣಿ ಮಾಡಿಕೊಳ್ಳದ ಎಲ್ಲ ಅರ್ಹ ಹೋಮ್ಸ್ಟೇ ನಿರ್ವಾಹಕರು ತಡಮಾಡದೆ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮತ್ತು ಕರ್ನಾಟಕದ ಅಧಿಕೃತ ಪ್ರವಾಸೋದ್ಯಮ ವ್ಯವಸ್ಥೆಯ ಭಾಗವಾಗುವಂತೆ ಅವರು ಕರೆ ನೀಡಿದರು.