ವಿ ನಾರಾಯಣನ್

ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ; ಕಡಿವಾಣ ಹಾಕಲು ಬಾಹ್ಯಾಕಾಶ ಇಲಾಖೆ ಮುಂದು!
ದೇಶ

ಇಸ್ರೋದ ಸುಮಾರು 100 ವಿಜ್ಞಾನಿಗಳು ರಾಜೀನಾಮೆ; ಕಡಿವಾಣ ಹಾಕಲು ಬಾಹ್ಯಾಕಾಶ ಇಲಾಖೆ ಮುಂದು!

ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಸಿಬ್ಬಂದಿ ನಿರ್ಗಮನದ ವಿಷಯವನ್ನು ಒಪ್ಪಿಕೊಂಡರಾದರೂ, ಇದರಿಂದ ಸದ್ಯ ನಡೆಯುತ್ತಿರುವ ಕಾರ್ಯಕ್ರಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತಾದ ಆತಂಕ ನಿವಾರಿಸಲು ಪ್ರಯತ್ನಿಸಿದರು.

PSLV-C62 ಉಡಾವಣೆಗೂ ಮುನ್ನ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ISRO ಅಧ್ಯಕ್ಷ
ರಾಜ್ಯ

PSLV-C62 ಉಡಾವಣೆಗೂ ಮುನ್ನ ತಿರುಪತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ISRO ಅಧ್ಯಕ್ಷ

ಪಿಎಸ್‌ಎಲ್‌ವಿ-ಸಿ62 ಯಶಸ್ವಿಯಾದರೆ, ಸಣ್ಣ ಮತ್ತು ಮಧ್ಯಮ ಉಪಗ್ರಹ ನಿಯೋಜನೆಯಲ್ಲಿ ಇಸ್ರೋದ ವಿಶ್ವಾಸಾರ್ಹತೆಯನ್ನು ಪುನರುಚ್ಚರಿಸುತ್ತದೆ ಮತ್ತು ಭಾರತದ ಖಾಸಗಿ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ಸಹಯೋಗಗಳ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಜುಲೈ 30ರಂದು NISAR satellite ಉಡಾವಣೆ; ISRO ಮಾಹಿತಿ
ದೇಶ

ಜುಲೈ 30ರಂದು NISAR satellite ಉಡಾವಣೆ; ISRO ಮಾಹಿತಿ

ಇಸ್ರೊ ಮತ್ತು ನಾಸಾ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂ ಸಮೀಕ್ಷೆಯ ಸಿಂಥೆಟಿಕ್‌ ಅಪರ್ಚರ್ ರೇಡಾರ್ (ನಿಸಾರ್‌) ಉಪಗ್ರಹವನ್ನು ಜುಲೈ 30ರಂದು ಉಡ್ಡಯನ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ISRO ಹಾರಿಸಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ; ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬ ಸಾಧ್ಯತೆ!
ದೇಶ

ISRO ಹಾರಿಸಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ; ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬ ಸಾಧ್ಯತೆ!

ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್‌ ಉಪಗ್ರಹವನ್ನು ಹೊತ್ತು ಸಾಗಿತ್ತು.

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ
ದೇಶ

ಇಸ್ರೋ ನೂತನ ಮುಖ್ಯಸ್ಥರಾಗಿ ವಿ.ನಾರಾಯಣನ್ ನೇಮಕ: ಜನವರಿ 14ಕ್ಕೆ ಅಧಿಕಾರ ಸ್ವೀಕಾರ

ಎಸ್ ಸೋಮನಾಥ್ ಅವರು ಜನವರಿ 2022 ರಲ್ಲಿ ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ನ್ನು ಇಳಿಸಿದ ವಿಶ್ವದ ಮೊದಲ ದೇಶವಾಯಿತು.