ದೇಶBJP ತೊರೆದ ಬೆನ್ನಲ್ಲೇ ಅಣ್ಣಾಮಲೈ ಸಂಚಲನ: 'We The Leaders' ಆಂದೋಲನಕ್ಕೆ ಕೆಲ ಗಂಟೆಯಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರ ನೋಂದಣಿ!
We The Leaders ಆಂದೋಲನ ಕೈಗೊಳ್ಳಲಿದ್ದು ಆಂದೋಲನಕ್ಕೆ ಸೇರುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದರು. ಈ ಆಂದೋಲನಕ್ಕೆ ಇದೀಗ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಕೆಲ ಗಂಟೆಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.