ದೇಶಸಿಎಎ, ಎನ್ ಆರ್ ಸಿ ವಿರುದ್ಧ'ವಿ ದಿ ಪೀಪಲ್ ಆಫ್ ಇಂಡಿಯಾ' ವೇದಿಕೆಯಡಿ ಹೋರಾಡಲು ನಿರ್ಧಾರ
ದೇಶಾದ್ಯಂತ ಸುಮಾರು 100 ಸಂಘಟನೆಗಳು ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ಬ್ಯಾನರ್ನಲ್ಲಿ ಹೋರಾಡಲು ನಿರ್ಧರಿಸಿವೆ.