ವಿ ಅನ್ಬುಕುಮಾರ್

ಫಾರ್ಮ್-7 ಆಧರಿಸಿ ಯಾವುದೇ ಮತದಾರರ ಹೆಸರು ಅಳಿಸಿಹಾಕಿಲ್ಲ; ಅದಕ್ಕೆ ಕಾನೂನುಬದ್ಧ ಪ್ರಕ್ರಿಯೆ ಇದೆ: CEO ಅನ್ಬುಕುಮಾರ್; Video
ರಾಜ್ಯ

ಫಾರ್ಮ್-7 ಆಧರಿಸಿ ಯಾವುದೇ ಮತದಾರರ ಹೆಸರು ಅಳಿಸಿಹಾಕಿಲ್ಲ; ಅದಕ್ಕೆ ಕಾನೂನುಬದ್ಧ ಪ್ರಕ್ರಿಯೆ ಇದೆ: CEO ಅನ್ಬುಕುಮಾರ್; Video

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ಬುಕುಮಾರ್, ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂಬ ಕಾರಣಕ್ಕೆ ಇದುವರೆಗೆ ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ 1.11 ಕೋಟಿ ಮತದಾರರು ASDDO ಪಟ್ಟಿಯಲ್ಲಿ; ಆಗಸ್ಟ್ 8ರೊಳಗೆ ಹೆಸರು ಪರಿಶೀಲಿಸಿಕೊಳ್ಳಿ: CEO ಅನ್ಬುಕುಮಾರ್; Video
ರಾಜ್ಯ

ಕರ್ನಾಟಕದಲ್ಲಿ 1.11 ಕೋಟಿ ಮತದಾರರು ASDDO ಪಟ್ಟಿಯಲ್ಲಿ; ಆಗಸ್ಟ್ 8ರೊಳಗೆ ಹೆಸರು ಪರಿಶೀಲಿಸಿಕೊಳ್ಳಿ: CEO ಅನ್ಬುಕುಮಾರ್; Video

ಮತದಾರರು ಆಗಸ್ಟ್ 8ರವರೆಗೆ ತಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಆಗಸ್ಟ್ 8ರ ನಂತರ BLOಗಳ ಡಿಜಿಟೈಸೇಷನ್ ಆ್ಯಪ್ ಸ್ಥಗಿತಗೊಳ್ಳಲಿದ್ದು, ಬಳಿಕ ಆನ್‌ಲೈನ್‌ನಲ್ಲಿ ಯಾವುದೇ ತಿದ್ದುಪಡಿ ಸಾಧ್ಯವಾಗುವುದಿಲ್ಲ.

ಕರ್ನಾಟಕದಲ್ಲಿ ಶೇ.80ಕ್ಕೂ ಹೆಚ್ಚು SIR ಫಾರಂಗಳನ್ನು ವಿತರಿಸಲಾಗಿದೆ: CEO ಅನ್ಬುಕುಮಾರ್
ರಾಜ್ಯ

ಕರ್ನಾಟಕದಲ್ಲಿ ಶೇ.80ಕ್ಕೂ ಹೆಚ್ಚು SIR ಫಾರಂಗಳನ್ನು ವಿತರಿಸಲಾಗಿದೆ: CEO ಅನ್ಬುಕುಮಾರ್

ರಾಜ್ಯದಾದ್ಯಂತ ಶೇ. 80.85ರಷ್ಟು ಎಣಿಕೆ ಫಾರಂಗಳನ್ನು ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿದ್ದಾರೆ.

BLO ಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಫಾರಂ ಕೊಡ್ಬೇಕು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಖಡಕ್‌ ಸೂಚನೆ
ರಾಜ್ಯ

BLO ಗಳು ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಫಾರಂ ಕೊಡ್ಬೇಕು: ರಾಜ್ಯ ಮುಖ್ಯ ಚುನಾವಣಾಧಿಕಾರಿ ಖಡಕ್‌ ಸೂಚನೆ

ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಹಾಗೂ ವೇಳಾಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಜೂನ್ 30 ರಿಂದಲೇ ಮತದಾರರಿಗೆ ಎನ್ಯೂಮರೇಶನ್ ಫಾರಂಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಿದೆ.

SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್
ರಾಜ್ಯ

SIR ಪ್ರಕ್ರಿಯೆ ಕುರಿತು ಎಲ್ಲಾ ಪಕ್ಷಗಳೊಂದಿಗೆ ಚರ್ಚಿಸಿಯೇ ಜಾರಿಗೊಳಿಸುತ್ತಿರುವುದು, ಕಾಂಗ್ರೆಸ್ ಆರೋಪದಲ್ಲಿ ಸತ್ಯವಿಲ್ಲ: CEO ಅನ್ಬುಕುಮಾರ್

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಅವರಲ್ಲಿ 91.91 ಶೇಕಡಾ ಮಂದಿಯ ಮಾಹಿತಿ ಈಗಾಗಲೇ ಮ್ಯಾಪ್ ಆಗಿದೆ.

SIR ಎನ್ನುವುದು ಮತದಾರರ ಪಟ್ಟಿ ಶುದ್ಧೀಕರಣ ಪ್ರಕ್ರಿಯೆ: CEO ವಿ ಅನ್ಬುಕುಮಾರ್
ರಾಜ್ಯ

SIR ಎನ್ನುವುದು ಮತದಾರರ ಪಟ್ಟಿ ಶುದ್ಧೀಕರಣ ಪ್ರಕ್ರಿಯೆ: CEO ವಿ ಅನ್ಬುಕುಮಾರ್

ದೇಶದಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಪರಿಶೀಲನೆ (Special Intensive Revision - SIR) ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನೆ ಎತ್ತಿದ್ದು, ಲಕ್ಷಾಂತರ ನಾಗರಿಕರಿಗೆ ಮತದಾನ ಹಕ್ಕು ನಿರಾಕರಿಸಲಾಗಿದೆ ಎಂದು ಆರೋಪಿಸಿರುವುದರಿಂದ ಈ ಪ್ರಕ್ರಿಯೆ ವಿವಾದಕ್ಕೀಡಾಗಿದೆ.