ರಾಜ್ಯಬೆಂಗಳೂರು: ವಾಹನಗಳ ಮೇಲೆ ನೇಮ್ ಬೋರ್ಡ್ ಹೊಂದಿದ್ದ 85 ವಾಹನಗಳ ವಿರುದ್ಧ ಕೇಸ್ ದಾಖಲು
ನಗರ ಸಂಚಾರಿ ಪೊಲೀಸರು ಶನಿವಾರ ಹೆಸರುಗಳು ಮತ್ತು ದೋಷಯುಕ್ತ ನಂಬರ್ ಪ್ಲೇಟ್ಗಳ ಬಳಕೆ ವಿರುದ್ಧ ವಿಶೇಷ ತಪಾಸಣೆ ನಡೆಸಿ 85 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಶ್ಚಿಮ ಸಂಚಾರ ವಿಭಾಗದಾದ್ಯಂತ ಬಸವನಗುಡಿ, ಜಯನಗರ, ಬನಶಂಕರಿ, ಜಾಲಹಳ್ಳಿ, ಯಶವಂತಪುರ, ಬ್ಯಾಟರಾಯನಪುರ, ಮಾಗಡಿರಸ್ತೆ ಮತ್ತು ಇತರ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 18 ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗ