ದೇಶಪ್ರಗತಿಯತ್ತ ಭಾರತ: ಈಗ ಬಡವರ ಬಳಿಯೂ ಇದೆ ಬೈಕು-ಕಾರು; ದೇಶದಲ್ಲಿ ಹೆಚ್ಚುತ್ತಿದೆ ವಾಹನ ಮಾಲೀಕತ್ವ..!
ಈ ಕುರಿತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯೆ ಶಮಿಕಾ ರವಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದು, ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಬಡವರಲ್ಲಿನ ವಾಹನ ಮಾಲೀಕತ್ವ ಹೆಚ್ಚಾಗಿರುವುದು ಕಂಡು ಬಂದಿದೆ.