ದೇಶದುಬಾರಿ ದಂಡ ಆಯ್ತು, ಈಗ ಸಾರಿಗೆ ಸಚಿವಾಲಯದಿಂದ ಹಳೆಯ ವಾಹನಗಳ ನಿಷೇಧಿಸುವ 'ಗುಜುರಿ ಕಾಯ್ದೆ' ಜಾರಿ!
ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಹಳೆಯ ವಾಹನಗಳ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.