ವಾಹನ ಉದ್ಯಮ

ವಾಹನಗಳಿಗೆ ಜಿಎಸ್‌ಟಿ ದರ ಇಳಿಕೆ ನಿರ್ಧಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು: ಗಡ್ಕರಿ
ವಾಹನ ಉದ್ಯಮಗಳು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ವಾಹನಗಳ ಜಿಎಸ್‌ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್‌ಟಿ ಕೌನ್ಸಿಲ್ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸಬೇಕಿದೆ. ತಾವು ಈಗಾಗಲೇ ಹಣಕಾಸು ಸಚಿವರೊಂದಿಗೆ ಈ ಕುರಿತಂತೆ ಮಾತನಾಡಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಾಹನ ಉದ್ಯಮದಲ್ಲಿ ಕಳಪೆ ಸಾಧನೆಗೆ ಕೇಂದ್ರ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ
ವಾಹನಗಳ ಮಾರಾಟ ಕುಸಿತ ಮತ್ತು ಉದ್ಯಮದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಗುರುವಾರ ಕಾಂಗ್ರೆಸ್ ಆರೋಪಿಸಿದೆ.

ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳಿಂದ ಜಂಟಿ ಕಾರು ಉತ್ಪಾದನೆ
ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳು ಜಂಟಿಯಾಗಿ ವಿಭಿನ್ನ ಕಾರು ಉತ್ಪಾದನೆಗೆ ಮುಂದಾಗಿದ್ದು, ಸಂಪೂರ್ಣ ದೇಶಿಯ ನಿರ್ಮಿತ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ತಯಾರಿಸಲು ನಿರ್ಧರಿಸಿವೆ...

