ರಾಜ್ಯಏಕಾಂಗಿಯಾಗಿ ಮೂರು ಕೆರೆಗಳ ಸ್ವಚ್ಛಗೊಳಿಸಿದ "ವಾಸ್ತು ಶಿಲ್ಪಿ"
ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಬೆಂಗಳೂರಿನ ಈ ವಾಸ್ತು ಶಿಲ್ಪಿ ಮಾಡಿ ತೋರಿಸಿದ್ದು, ಅತ್ಯಾಧುನಿಕ ಮತ್ತು ಅಗ್ಗದ ತಂತ್ರಜ್ಞಾನದ ಮೂಲಕ ಬರೊಬ್ಬರಿ ಮೂರು ಕೆರೆಗಳನ್ನು ಸ್ವಚ್ಛಗೊಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.