ರಾಜ್ಯಬಾಲ ಕಾರ್ಮಿಕರು, ಮಕ್ಕಳ ಹಕ್ಕು, ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ: ವಾಸುದೇವ್ ಶರ್ಮಾ (ಸಂದರ್ಶನ)
ಬಾಲ ಕಾರ್ಮಿಕರು, ಮಕ್ಕಳ ಹಕ್ಕು, ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧಗಳ ತಡೆಯುವತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ್ ಶರ್ಮಾ ಅವರು ಹೇಳಿದ್ದಾರೆ.