ಕ್ರಿಕೆಟ್ಪಿಸಿಬಿ ಸಿಇಒ ವಾಸಿಮ್ ಖಾನ್ 'ಅಜ್ಞಾನಿ' ಎಂದ ಬಿಸಿಸಿಐ!
ಭಾರತದಲ್ಲಿ ನಡೆಯಲಿರುವ 2021ರ ಟಿ20 ವಿಶ್ವಕಪ್ ಟೂರ್ನಿಗೆ ನಮ್ಮ ಆಟಗಾರರು ವೀಸಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಆಂತಕ ವ್ಯಕ್ತಪಡಿಸಿ ಆ ಮೂಲಕ ವಿವಾದವನ್ನು ಎಬ್ಬಿಸಲು ಮುಂದಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸಿಇಒ ಅವರನ್ನು ಬಿಸಿಸಿಐ ಅಜ್ಞಾನಿ ಎಂದು ಕರೆದಿದೆ.