ರಾಜ್ಯValmiki Corporation scam: ಆರೋಪಿಗಳಿಂದ 16 ಕೆಜಿ ಚಿನ್ನ, 2.5 ಕೋಟಿ ನಗದು ವಶ
ಸತ್ಯನಾರಾಯಣ ವರ್ಮಾ ಅವರ ಮನೆಯಲ್ಲಿ 15 ಕೆಜಿ ಚಿನ್ನ ಪತ್ತೆಯಾಗಿತ್ತು. ಅಪರಾಧದಿಂದ ಪಡೆದ ಹಣದಲ್ಲಿ ಅಲ್ಟ್ರಾ ಐಷಾರಾಮಿ ಲಂಬೋರ್ಗಿನಿ ಕಾರನ್ನು ಖರೀದಿಸಿರುವುದಾಗಿ ವರ್ಮಾ ತನಿಖೆ ಒಪ್ಪಿಕೊಂಡಿದ್ದಾರೆ ಎಂದು ಎಸ್ಐಟಿ ಉನ್ನತ ಮೂಲಗಳು ಶನಿವಾರ ತಿಳಿಸಿವೆ.