ದೇಶಅಯೋಧ್ಯೆಯ ರಾಮ ಕಥಾ ವಸ್ತುಸಂಗ್ರಹಾಲಯಕ್ಕೆ 233 ವರ್ಷ ಹಳೆಯ ಅಪರೂಪದ ವಾಲ್ಮೀಕಿ ರಾಮಾಯಣ ಹಸ್ತಪ್ರತಿ ಉಡುಗೊರೆ!
ಆದಿ ಕವಿ ವಾಲ್ಮೀಕಿ ಅವರು ಮಹೇಶ್ವರ ತೀರ್ಥರ ಶಾಸ್ತ್ರೀಯ ವ್ಯಾಖ್ಯಾನ (ಟಿಕಾ) ದೊಂದಿಗೆ ಬರೆದ ಹಸ್ತಪ್ರತಿಯನ್ನು ಸಂಸ್ಕೃತದಲ್ಲಿ (ದೇವನಾಗರಿ ಲಿಪಿಯಲ್ಲಿ) ಬರೆಯಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.