ಸಿನಿಮಾ ಸುದ್ದಿಶ್ವಾನಗಳೇ ನಟಿಸಿರುವ ಮಲಯಾಳಂ ಸಿನಿಮಾ ವಿತರಣಾ ಹಕ್ಕು ಕನ್ನಡದ ಕೆಆರ್ಜಿ ಸ್ಟುಡಿಯೋಸ್ ಪಾಲು!
ಶ್ವಾನ ಪ್ರೇಮದ ಕುರಿತಾದ ಕನ್ನಡದ '777 ಚಾರ್ಲಿ' ಈಗಾಗಲೇ ಚಿತ್ರರಸಿಕರ ಮನಗೆದ್ದು, ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾವನ್ನು ಕನ್ನಡಿಗರು ಮಾತ್ರವಲ್ಲದೆ ಹಲವು ಭಾಷೆಯ ಜನ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇದೀಗ, ಶ್ವಾನಗಳೇ ತುಂಬಿರುವ ಚಿತ್ರವೊಂದು ಮಲಯಾಳಂನಲ್ಲಿ ಬರುತ್ತಿದೆ. ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್ಜಿ ಸ್ಟುಡಿಯೋಸ್ ವಿಶ್