ದೇಶIndiGo ವಿಮಾನಗಳ ರದ್ದತಿ: ವಿಮಾನ ದರಗಳಿಗೆ ವಾರ್ಷಿಕ ಮಿತಿ ಬಗ್ಗೆ ರಾಮ್ ಮೋಹನ್ ನಾಯ್ಡು ಮಾತು; ಕೇಂದ್ರ ಸಚಿವರು ಹೇಳಿದ್ದೇನು...?
ನಿಯಂತ್ರಣ ಮುಕ್ತ ಮಾರುಕಟ್ಟೆಯು ಅಂತಿಮವಾಗಿ ದರಗಳನ್ನು ಸ್ಪರ್ಧಾತ್ಮಕವಾಗಿರಿಸುತ್ತದೆ ಮತ್ತು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.