ವಾರ್ಷಿಕ ಆಟಗಾರರ ಒಪ್ಪಂದ

BCCI ಹೊಸ ನಿರ್ಧಾರದಿಂದ ಜಸ್ಪ್ರೀತ್ ಬುಮ್ರಾಗೆ ₹2 ಕೋಟಿ ನಷ್ಟ: ಟೀಂ ಇಂಡಿಯಾದ ಸ್ಟಾರ್ ಬೌಲರ್ಗೆ ಪರಿಹಾರವೇನು?
ಕೊಹ್ಲಿ, ರೋಹಿತ್ ಮತ್ತು ಜಡೇಜಾ ಒಂದು ಅಥವಾ ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ ಅವರಿಗೆ ಹಿಂಬಡ್ತಿ ನೀಡುವುದರಲ್ಲಿ ಅರ್ಥವಿದೆ. ಆದರೆ, ಬುಮ್ರಾ ಎಲ್ಲ ಸ್ವರೂಪಗಳಲ್ಲಿ ಆಡುತ್ತಿದ್ದಾರೆ.

BCCI ಸೆಂಟ್ರಲ್ ಕಾಂಟ್ರಾಕ್ಟ್: ಹೊಸ ಕೇಂದ್ರ ಒಪ್ಪಂದದಲ್ಲಿ ಟೀಮ್ ಇಂಡಿಯಾದ 16 ಮಂದಿಗೆ ಸ್ಥಾನ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) 2024-25ನೇ ಸಾಲಿನ ಭಾರತೀಯ ಮಹಿಳಾ ಕ್ರಿಕೆಟಿಗರ ಹೊಸ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ.

