ವಾರ್ 2

War 2: ಐದು ದಿನಗಳಲ್ಲಿ ಗಳಿಸಿದ್ದು ಎಷ್ಟು ಗೊತ್ತಾ?
ಬಾಲಿವುಡ್

War 2: ಐದು ದಿನಗಳಲ್ಲಿ ಗಳಿಸಿದ್ದು ಎಷ್ಟು ಗೊತ್ತಾ?

ಇಲ್ಲಿಯವರೆಗೂ ನಾಯಕರಾಗಿ ಕಾಣಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ಖಡಕ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುರುವಾರ ಎಲ್ಲಾ ಭಾಷೆಗಳಲ್ಲಿ ರೂ. 54 ಕೋಟಿ ಕಲೆಕ್ಷನ್ ಮಾಡಿತ್ತು.

War 2 Box Office Collection: ₹100 ಕೋಟಿ ಗಳಿಸಿದ ಹೃತಿಕ್ ರೋಷನ್- ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರ!
ಬಾಲಿವುಡ್

War 2 Box Office Collection: ₹100 ಕೋಟಿ ಗಳಿಸಿದ ಹೃತಿಕ್ ರೋಷನ್- ಜೂನಿಯರ್ ಎನ್‌ಟಿಆರ್ ನಟನೆಯ ಚಿತ್ರ!

ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಆರನೇ ಚಿತ್ರವಾದ ವಾರ್ 2ನಲ್ಲಿ, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

War 2: ನಟಿ ಕಿಯಾರಾ ಅಡ್ವಾಣಿ ಬಿಕಿನಿಗೆ ಕತ್ತರಿ ಪ್ರಯೋಗ; ಅಭಿಮಾನಿಗಳಿಗೆ ತೀವ್ರ ನಿರಾಶೆ, video!
ಬಾಲಿವುಡ್

War 2: ನಟಿ ಕಿಯಾರಾ ಅಡ್ವಾಣಿ ಬಿಕಿನಿಗೆ ಕತ್ತರಿ ಪ್ರಯೋಗ; ಅಭಿಮಾನಿಗಳಿಗೆ ತೀವ್ರ ನಿರಾಶೆ, video!

ಬಾಲಿವುಡ್‌ನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಆಕ್ಷನ್ ಚಿತ್ರ ವಾರ್ 2 ಗಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವಾರ್ 2 ಚಿತ್ರದ ಟೀಸರ್
ವಿಡಿಯೋ

ವಾರ್ 2 ಚಿತ್ರದ ಟೀಸರ್