ದೇಶಪಂಜಾಬ್ ಪೊಲೀಸರಿಂದ ಅಮೃತಪಾಲ್ ಸಿಂಗ್ ಬಂಧನ: ''ನಕಲಿ ಎನ್ಕೌಂಟರ್''ಗೆ ಸ್ಕೆಚ್ ಎಂದ 'ವಾರಿಸ್ ಪಂಜಾಬ್ ದೇ' ಕಾನೂನು ಸಲಹೆಗಾರ
ಪರಾರಿಯಲ್ಲಿದ್ದ ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ನಕಲಿ ಎನ್ಕೌಂಟರ್ ಮೂಲಕ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು 'ವಾರಿಸ್ ಪಂಜಾಬ್ ದೇ' ಕಾನೂನು ಸಲಹೆಗಾರ ಇಮಾನ್ ಸಿಂಗ್ ಖಾರಾ ಭಾನುವಾರ ಹೇಳಿದ್ದಾರೆ.