ದೇಶಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಫೇಸ್ಬುಕ್ ಪೇಜ್ ಹ್ಯಾಕ್; ಸೈಬರ್ ಸೆಲ್ಗೆ ದೂರು
ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ನ ಫೇಸ್ಬುಕ್ ಪುಟವನ್ನು ಶನಿವಾರ ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಬಳಿಕ ಟ್ರಸ್ಟ್ ಪುಟವನ್ನು ಮರಳಿ ಪಡೆದಿದೆ ಎಂದು ತಿಳಿದುಬಂದಿದೆ. ವಾರಣಾಸಿ ಪೊಲೀಸರ ಸೈಬರ್ ಸೆಲ್ಗೆ ದೂರು ನೀಡಲಾಗಿದೆ.