ದೇಶಗಾಳಿ ಮೂಲಕ ಕೋವಿಡ್ -19 ಹರಡುತ್ತಾ! ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳುತ್ತೆ?
ಜಗತ್ತಿನಾದ್ಯಂತ ಭಯ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾವೈರಸ್ ಗಾಳಿ ಮೂಲಕ ಹರಡುವಿಕೆ ಬಗ್ಗೆ ಈವರೆಗೂ ಯಾವುದೇ ವರದಿ ಬಂದಿಲ್ಲ, ಇದು ಹೆಚ್ಚಾಗಿ ಉಸಿರಾಟ ಹಾಗೂ ನಿಕಟ ಸಂಪರ್ಕದ ಮೂಲಕ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಡಾ.ಪೂನಂ ಖೇತರ್ಪಾಲ್ ಸಿಂಗ್ ತಿಳಿಸಿದ್ದಾರೆ.