ದೇಶಚೊಚ್ಚಲ ಸ್ಪರ್ಧೆಯಲ್ಲೇ ದಾಖಲೆಯ ಮತಗಳಿಂದ ಗೆದ್ದು ರಾಹುಲ್ ಹಿಂದಿಕ್ಕಿದ ಪ್ರಿಯಾಂಕಾ ವಾದ್ರಾ, 6 ಕ್ಷೇತ್ರಗಳಲ್ಲಿ TMC ಕ್ಲೀನ್ ಸ್ವೀಪ್!
ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ, ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಹಿರಿಯ ನಾಯಕ ಸತ್ಯನ್ ಮೊಕೇರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನವ್ಯಾ ಹರಿದಾಸ್ ಅವರಿಂದ ಸ್ಪರ್ಧಿಸಿದ್ದರು.