ವಾಮಾಚಾರ

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆ ಕಾಡಿನಲ್ಲಿ ತಲೆಬುರುಡೆ ಪತ್ತೆ; ವಾಮಾಚಾರ ಶಂಕೆ?
ರಾಜ್ಯ

ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡೆ ಕಾಡಿನಲ್ಲಿ ತಲೆಬುರುಡೆ ಪತ್ತೆ; ವಾಮಾಚಾರ ಶಂಕೆ?

ಮೀಸಲು ಅರಣ್ಯದ ನೆಲದ ಒಂದು ಸ್ಥಳದಲ್ಲಿ ಎರಡು ತಲೆಬುರುಡೆಗಳು ಪತ್ತೆಯಾಗಿದ್ದು, "ಕೆಲವು ಮೂಳೆಗಳು ಅವುಗಳೊಳಗೆ ಸಿಲುಕಿಕೊಂಡಿರುವುದರಿಂದ" ಮಾಟಮಂತ್ರದ ಅನುಮಾನಕ್ಕೆ ಕಾರಣವಾಗಿದೆ.

BBMP ಯನ್ನೂ ಬಿಡದ ಮಾಟಮಂತ್ರ: ಅಕ್ರಮ ಕಟ್ಟಡ ನಿರ್ಮಾಣ ತಡೆಯದಂತೆ ಪಾಲಿಕೆ ವಿರುದ್ಧ ಬಿಲ್ಡರ್ ಗಳಿಂದ 'ವಾಮಾಚಾರ'!
ರಾಜ್ಯ

BBMP ಯನ್ನೂ ಬಿಡದ ಮಾಟಮಂತ್ರ: ಅಕ್ರಮ ಕಟ್ಟಡ ನಿರ್ಮಾಣ ತಡೆಯದಂತೆ ಪಾಲಿಕೆ ವಿರುದ್ಧ ಬಿಲ್ಡರ್ ಗಳಿಂದ 'ವಾಮಾಚಾರ'!

ಬಿಬಿಎಂಪಿಯಿಂದ ನೋಟಿಸ್ ಪಡೆದ ಬಿಲ್ಡರ್‌ಗಳು ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ತಡೆಯಲು ವಾಮಾಚಾರದ ಮೊರೆ ಹೋಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ನನ್ನ ಮೇಲೆ ವಾಮಾಚಾರ, ವಶೀಕರಣ ಪ್ರಯೋಗ ನಡೀತಿದೆ: ಸ್ನೇಹಮಯಿ ಕೃಷ್ಣ; ದೂರು ದಾಖಲು
ರಾಜ್ಯ

ನನ್ನ ಮೇಲೆ ವಾಮಾಚಾರ, ವಶೀಕರಣ ಪ್ರಯೋಗ ನಡೀತಿದೆ: ಸ್ನೇಹಮಯಿ ಕೃಷ್ಣ; ದೂರು ದಾಖಲು

ಮಂಗಳೂರಿನಲ್ಲಿ ಇತ್ತೀಚಿಗೆ ಬಂಧನಕ್ಕೊಳಗಾದ ಪ್ರಸಾದ್​ ಅತ್ತಾವರ ಎಂಬುವರ ಫೋನ್​ ಪರಿಶೀಲಿಸಿದಾಗ ನನ್ನ ಮತ್ತು ಗಂಗರಾಜು ಅವರ ಫೋಟೋ ಇಟ್ಟು, ಪ್ರಾಣಿಗಳ ಬಲಿಕೊಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದೆ.

ಮೈಸೂರಿನಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ; ವಾಮಾಚಾರ ಶಂಕೆ
ರಾಜ್ಯ

ಮೈಸೂರಿನಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ; ವಾಮಾಚಾರ ಶಂಕೆ

ದಾರಿಹೋಕನೊಬ್ಬ ತನ್ನ ಹೊಲಕ್ಕೆ ಹೋಗುತ್ತಿದ್ದಾಗ ಸದಾಶಿವ ರಕ್ತದ ಮಡುವಿನಲ್ಲಿ ಬಿದ್ಜಿರುವುದನ್ನು ಗಮನಿಸಿದ್ದಾರೆ. ಕೂಡಲೇ ಗ್ರಾಮಸ್ಥರಿಗೆ ತಿಳಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಜಮ್ಮು ದೇವಾಲಯ ಧ್ವಂಸಗೊಳಿಸಿದ್ದ ವ್ಯಕ್ತಿ ಬಂಧನ: ವಾಮಾಚಾರ ನಡೆದಿರುವ ಶಂಕೆ!
ದೇಶ

ಜಮ್ಮು ದೇವಾಲಯ ಧ್ವಂಸಗೊಳಿಸಿದ್ದ ವ್ಯಕ್ತಿ ಬಂಧನ: ವಾಮಾಚಾರ ನಡೆದಿರುವ ಶಂಕೆ!

ಅರ್ಜುನ್ ಶರ್ಮಾ ಬಂಧಿತ ವ್ಯಕ್ತಿಯಾಗಿದ್ದು, ಆ ದೇವಾಲಯದಲ್ಲಿ ವಾಮಾಚಾರ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾಗಿ ಬಂಧಿತ ವ್ಯಕ್ತಿ ಹೇಳಿದ್ದಾನೆ.

ವಾಮಾಚಾರ ಆರೋಪ: ಮಾಜಿ ಸಂಸದ, ದಿವಂಗತ ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ FIR
ರಾಜ್ಯ

ವಾಮಾಚಾರ ಆರೋಪ: ಮಾಜಿ ಸಂಸದ, ದಿವಂಗತ ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ FIR

ಬೆಳಗಾವಿಯ ಪ್ರಭಾವಿ ರಾಜಕಾರಣಿ, ನಾಲ್ಕು ಬಾರಿ ಸಂಸದರಾಗಿದ್ದ ದಿ. ಎಸ್ ಬಿ ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ ಬೆಳಗಾವಿ ಪೊಲೀಸ್ ಅಧಿಕಾರಿಗಳು FIR ದಾಖಲಿಸಿದ್ದಾರೆ.

ಕಾಂಗರೂ ನ್ಯಾಯಾಲಯದ ಆದೇಶ: 'ವಾಮಾಚಾರ' ಆರೋಪ, ವೃದ್ಧ ದಂಪತಿಯನ್ನು ಹೊಡೆದು ಕೊಂದ ಗ್ರಾಮಸ್ಥರು
ದೇಶ

ಕಾಂಗರೂ ನ್ಯಾಯಾಲಯದ ಆದೇಶ: 'ವಾಮಾಚಾರ' ಆರೋಪ, ವೃದ್ಧ ದಂಪತಿಯನ್ನು ಹೊಡೆದು ಕೊಂದ ಗ್ರಾಮಸ್ಥರು

ಆಘಾತಕಾರಿ ಘಟನೆಯೊಂದರಲ್ಲಿ, ವೃದ್ಧ ದಂಪತಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಕಾಂಗರೂ ನ್ಯಾಯಾಲಯ (ಜನರ ಗುಂಪು ನಡೆಸುವ ಅನಧಿಕೃತ ನ್ಯಾಯಾಲಯ) ತೀರ್ಪು ನೀಡಿದ ನಂತರ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಅವರನ್ನು ಹೊಡೆದು ಕೊಂದಿದ್ದಾರೆ. 

'ಜಾರಕಿಹೊಳಿಯದ್ದು ವಾಮಾಚಾರದ ಫ್ಯಾಮಿಲಿ, ಹೆಚ್ಚಾಗಿ ಸ್ಮಶಾನ ಪ್ರೀತಿಸ್ತಾರೆ; ಹಿಂದೂಗಳು ಎದ್ದು ನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡ್ತಾರೆ'
ರಾಜಕೀಯ

'ಜಾರಕಿಹೊಳಿಯದ್ದು ವಾಮಾಚಾರದ ಫ್ಯಾಮಿಲಿ, ಹೆಚ್ಚಾಗಿ ಸ್ಮಶಾನ ಪ್ರೀತಿಸ್ತಾರೆ; ಹಿಂದೂಗಳು ಎದ್ದು ನಿಂತರೆ ನಿಮ್ಮ ಹೆಸರು ಹೇಳಲು ಇಲ್ಲದಂತೆ ಮಾಡ್ತಾರೆ'

ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಟೀಕಿಸಿದ್ದಾರೆ.

ವಾಮಾಚಾರ ಮಾಡಿರುವ ಶಂಕೆ: ವೃದ್ಧನ ಮೇಲೆ ಹಲ್ಲೆ ನಡೆಸಿದ ಎಂಜಿನಿಯರ್ ಯುವಕ
ದೇಶ

ವಾಮಾಚಾರ ಮಾಡಿರುವ ಶಂಕೆ: ವೃದ್ಧನ ಮೇಲೆ ಹಲ್ಲೆ ನಡೆಸಿದ ಎಂಜಿನಿಯರ್ ಯುವಕ

ಆರೋಪಿ ಸುಧಾಂಶು ಕಳೆದ ಹಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ನಾರಾಯಣ್ ಎಂಬ ವ್ಯಕ್ತಿ ಮಾಡಿಸಿದ ವಾಮಾಚಾರವೇ ಕಾರಣ ಎಂದು ಆತ ನಂಬಿದ್ದ.