ವಾಪಾಸ್

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ 778 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್!
ದೇಶ

ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ 778 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್!

ಇದುವರೆಗೆ 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಮಾರ್ಗದ ಮೂಲಕ ಭಾರತಕ್ಕೆ ಮರಳಿದ್ದಾರೆ. ಜೊತೆಗೆ ಸುಮಾರು 200 ವಿದ್ಯಾರ್ಥಿಗಳು ಢಾಕಾ ಮತ್ತು ಚಿತ್ತಗಾಂಗ್ ವಿಮಾನ ನಿಲ್ದಾಣಗಳ ಮೂಲಕ ಮನೆಗೆ ಮರಳಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಲಾಕ್ ಡೌನ್ ಸಡಿಲಿಕೆ ವಾಪಾಸ್ ಪಡೆದ ಸರ್ಕಾರ: ಏ.20ರಿಂದ ಯಥಾಸ್ಥಿತಿ ಮುಂದುವರಿಕೆ
ರಾಜ್ಯ

ಲಾಕ್ ಡೌನ್ ಸಡಿಲಿಕೆ ವಾಪಾಸ್ ಪಡೆದ ಸರ್ಕಾರ: ಏ.20ರಿಂದ ಯಥಾಸ್ಥಿತಿ ಮುಂದುವರಿಕೆ

ಲಾಕ್ ಡೌನ್ ಸಡಿಲಿಕೆ ನಿಯಮವನ್ನು ಸರ್ಕಾರ ವಾಪಾಸ್ ಪಡೆದುಕೊಂಡಿದೆ.ಕಂಟೇನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ನೀಡಲಾಗಿದ್ದ ಅವಕಾಶವನ್ನು ಹಿಂಪಡೆದುಕೊಂಡಿದ್ದು, ಏ.20ರಿಂದ ಯಥಾಸ್ಥಿತಿ ಮುಂದುವರೆಯಲಿದೆ.

ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ
ದೇಶ

ಕೊರೋನಾ ವೈರಸ್ ಭೀತಿ: ಚೀನಾದಿಂದ ಖಾಲಿ ವಿಮಾನದಲ್ಲಿ ಚೆನ್ನೈಗೆ ಹಿಂದಿರುಗಿದ ಯುವತಿ

ಚೀನಾದಲ್ಲಿ ಕೊರೋನಾ ವೈರಸ್  ಮರಣ ಮೃದಂಗ ಬಾರಿಸುತ್ತಿರುವಂತೆ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಚೆನ್ನೈನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಖಾಲಿ ವಿಮಾನದಲ್ಲಿ ಒಬ್ಬರೇ ಚೆನ್ನೈಗೆ ಹಿಂದಿರುಗಿದ್ದಾರೆ.

ಭೀಮಾ ಕೋರೆಗಾಂವ್ ಹಿಂಸಾಚಾರ: ಕೇಸ್ ಗಳು ವಾಪಾಸ್- ಉದ್ಧವ್ ಠಾಕ್ರೆ 
ದೇಶ

ಭೀಮಾ ಕೋರೆಗಾಂವ್ ಹಿಂಸಾಚಾರ: ಕೇಸ್ ಗಳು ವಾಪಾಸ್- ಉದ್ಧವ್ ಠಾಕ್ರೆ 

ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಮಹಾ ವಿಕಾಸ್ ಅಘಾಡಿ ಸರ್ಕಾರ  ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಸೋನಿಯಾ ಕುಟುಂಬ ಸದಸ್ಯರ ಎಸ್‌ಪಿಜಿ ಭದ್ರತೆ ಕಟ್, ಝಡ್ ಪ್ಲಸ್ ಮುಂದುವರಿಕೆ : ಕಾಂಗ್ರೆಸ್ ಕಿಡಿ
ದೇಶ

ಸೋನಿಯಾ ಕುಟುಂಬ ಸದಸ್ಯರ ಎಸ್‌ಪಿಜಿ ಭದ್ರತೆ ಕಟ್, ಝಡ್ ಪ್ಲಸ್ ಮುಂದುವರಿಕೆ : ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬ ಸದಸ್ಯರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಝಡ್ ಪ್ಲಸ್ ಸೆಕ್ಯೂರಿಟಿ ಮುಂದುವರಿಸಿದೆ.  ಸರ್ಕಾರದ ಈ ನಡೆಯನ್ನು ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ

ಐಪಿಎಲ್ 2019: ಗಾಯಾಳು ಕೌಲ್ಟರ್‌ ನೈಲ್‌ ಔಟ್‌, ಆರ್‌ಸಿಬಿಗೆ ಡೇಲ್  ಸ್ಟೈನ್‌ ಇನ್‌
ಕ್ರಿಕೆಟ್

ಐಪಿಎಲ್ 2019: ಗಾಯಾಳು ಕೌಲ್ಟರ್‌ ನೈಲ್‌ ಔಟ್‌, ಆರ್‌ಸಿಬಿಗೆ ಡೇಲ್ ಸ್ಟೈನ್‌ ಇನ್‌

ನಥಾನ್‌ ಕೌಲ್ಟರ್‌ ನೈಲ್‌ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮುಂದಿನ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ರಾಯಲ್‌ ಚಾಲೆಂಜರ್ಸ್‌ ತಂಡ ಸೇರ್ಪಡೆಯಾಗುತ್ತಿದ್ದಾರೆ.

ಪರಿಕ್ಕರ್ ಶುಕ್ರವಾರ ಗೋವಾಕ್ಕೆ ಮರಳುವ ಸಾಧ್ಯತೆ
ದೇಶ

ಪರಿಕ್ಕರ್ ಶುಕ್ರವಾರ ಗೋವಾಕ್ಕೆ ಮರಳುವ ಸಾಧ್ಯತೆ

ಅನಾರೋಗ್ಯದಿಂದಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇದೇ 15 ಅಂದರೆ ಶುಕ್ರವಾರದಂದು ವಾಪಾಸ್ ಆಗಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳಿಂದ ತಿಳಿದುಬಂದಿದೆ.