ರಾಹುಲ್ ಗಾಂಧಿಯನ್ನು ಉದ್ಯಮಿ ರಾಬರ್ಟ್ ವಾದ್ರ ಸಾಯಿಬಾಬಗೆ ಹೋಲಿಕೆ ಮಾಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ದೇಶ ಬದಲಾವಣೆಯನ್ನು ಕಾಣಲಿದೆ ಎಂದು ಹೇಳಿದ್ದಾರೆ.