ವಾಧವಾನ್ಸ್ ಸೋದರರು

ಅಕ್ರಮ ಹಣ ವರ್ಗಾವಣೆ ಕೇಸು: ವಾಧವಾನ್ಸ್ ಸೋದರರು ಜೈಲಿಗೆ
ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಇತರರ ವಿರುದ್ಧ ಕೇಳಿಬಂದ ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಎಚ್ ಎಲ್ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವಾನ್ಸ್ ಸೋದರರನ್ನು ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ನಿಯಮ ಮೀರಿ ಪ್ರಯಾಣ ಆರೋಪ: ವಾಧವನ್ಸ್ ಸೋದರರ ಕಾರು ವಶ
ಮಹಾರಾಷ್ಟ್ರದ ಮಹಾಬಲೇಶ್ವರ ಫಾರ್ಮ್ ಹೌಸ್ ಗೆ ಪ್ರಯಾಣ ಮಾಡಲು ಡಿಎಚ್ ಎಲ್ ಎಫ್ ಪ್ರವರ್ತಕದಾಗ ಕಪಿಲ್ ಮತ್ತು ಧೀರಜ್ ವಾಧವನ್ ಸೋದರರು ಬಳಸಿದ್ದ 5 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

