ವಾಣಿಜ್ಯ ವಹಿವಾಟು

ಭಾರತದೊಂದಿಗೆ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಲು ಪಾಕ್ ಚಿಂತನೆ?
ದ್ವಿಪಕ್ಷೀಯ ಸಂಬಂಧ ಶೀಘ್ರವೇ ಸುಧಾರಣೆಯಾಗದೆ ಇದ್ದರೆ, ಭಾರತದೊಂದಿಗಿನ ವ್ಯಾಪಾರ, ವಾಣಿಜ್ಯ ವಹಿವಾಟುಗಳನ್ನು ಸ್ಥಗಿತಗೊಳಿಸುವ ಆಯ್ಕೆ ಬಗ್ಗೆ ಪಾಕಿಸ್ತಾನದ ವ್ಯಾಪಾರ ಸಂಸ್ಥೆ ಚಿಂತನೆ ನಡೆಸಿದೆ

ಭಾರತ- ಪಾಕ್ ವಾಣಿಜ್ಯ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸೊಚೆಮ್ ಬೆಂಬಲ
ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದರ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವಿನ ವಾಣಿಜ್ಯವಹಿವಾಟು ಕುಸಿತ ಕಂಡಿದೆ

ಭಾರತದೊಂದಿಗಿನ ವಾಣಿಜ್ಯ ವಹಿವಾಟಿಗೆ ಅಫ್ಘಾನಿಸ್ತಾನಕ್ಕೆ ವಾಘಾ ಗಡಿ ಮುಕ್ತ: ಪಾಕಿಸ್ತಾನ
ಭಾರತದೊಂದಿಗೆ ವಾಣಿಜ್ಯ ವಹಿವಾಟು ನಡೆಸಲು ಅಫ್ಘಾನಿಸ್ತಾನಕ್ಕೆ ವಾಘಾ ಗಡಿ ಪ್ರದೇಶವನ್ನು ನಿರ್ಬಂಧಿಸಲಾಗಿಲ್ಲ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.

ಹೊಸ ವರ್ಷಕ್ಕೆ 100ಕೋಟಿ ನಷ್ಟ
ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ವಹಿವಾಟಿಗೆ ಸುಮಾರು ರೂ.100 ಕೋಟಿ ನಷ್ಟ ಉಂಟಾಗುವ ಸಾಧ್ಯತೆ...

