ವಾಣಿಜ್ಯವಾಣಿಜ್ಯ ಎಲ್ಪಿಜಿ ಮೇಲಿನ ಜಿಎಸ್ಟಿಯನ್ನು ಶೇ.5 ಕ್ಕೆ ಇಳಿಕೆ ಮಾಡಿ: ಕೇಂದ್ರ ಸರ್ಕಾರಕ್ಕೆ ಹೋಟೆಲ್ ಮಾಲೀಕರ ಆಗ್ರಹ
ಉದ್ಯಮಿಗಳು ಮತ್ತು ಸಣ್ಣ ರೆಸ್ಟೊರೆಂಟ್ಗಳ ಮೇಲಿನ ಹೊರೆಯನ್ನು ತಗ್ಗಿಸಲು ವಾಣಿಜ್ಯ ಎಲ್ಪಿಜಿ ಮೇಲಿನ ಜಿಎಸ್ಟಿಯನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ಬೆಂಗಳೂರು ಬೃಹತ್ ಹೋಟೆಲ್ ಅಸೋಸಿಯೇಷನ್ (ಬಿಬಿಎಚ್ಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.