ವಾಟ್ಸ್ ಆಪ್

OpenAI ಬ್ರೌಸರ್ ದೋಷಗಳಿಂದ ಹ್ಯಾಕರ್‌ ಗಳಿಗೆ ಅನುಕೂಲ; WhatsApp ಸಂಪರ್ಕಗಳ ಸ್ಪ್ಯಾಮ್ ಗೆ ಅವಕಾಶ!
ವಿಜ್ಞಾನ-ತಂತ್ರಜ್ಞಾನ

OpenAI ಬ್ರೌಸರ್ ದೋಷಗಳಿಂದ ಹ್ಯಾಕರ್‌ ಗಳಿಗೆ ಅನುಕೂಲ; WhatsApp ಸಂಪರ್ಕಗಳ ಸ್ಪ್ಯಾಮ್ ಗೆ ಅವಕಾಶ!

ವೆಬ್‌ಪುಟವು ಹೀಬ್ರೂ ಭಾಷೆಯಲ್ಲಿ ಗುಪ್ತ ಸೂಚನೆಗಳನ್ನು ಹೊಂದಿದ್ದು ಅದು ಬಳಕೆದಾರರ ಸೈನ್-ಇನ್ ಮಾಡಿದ ವಾಟ್ಸಾಪ್ ವೆಬ್ ಖಾತೆಯನ್ನು ತೆರೆಯಲು ಮತ್ತು ಪ್ರತಿ ಸಂಪರ್ಕಕ್ಕೂ ಅದೇ ಸಂದೇಶವನ್ನು ಕಳುಹಿಸಲು AI ಬ್ರೌಸರ್‌ಗೆ ತಿಳಿಸುತ್ತದೆ.

Whatsapp ಏಕಸ್ವಾಮ್ಯಕ್ಕೆ ಕುತ್ತು?: ಯಾವುದೇ ಆ್ಯಪ್ ನಿಂದ ಅರಟ್ಟೈ ಗೆ ಮೆಸೇಜಿಂಗ್ ವೈಶಿಷ್ಟ್ಯ; UPI ಮಾದರಿಯ ಆಯ್ಕೆ ಬಗ್ಗೆ Zoho ಸ್ಥಾಪಕ ಹೇಳಿದ್ದೇನು?
ದೇಶ

Whatsapp ಏಕಸ್ವಾಮ್ಯಕ್ಕೆ ಕುತ್ತು?: ಯಾವುದೇ ಆ್ಯಪ್ ನಿಂದ ಅರಟ್ಟೈ ಗೆ ಮೆಸೇಜಿಂಗ್ ವೈಶಿಷ್ಟ್ಯ; UPI ಮಾದರಿಯ ಆಯ್ಕೆ ಬಗ್ಗೆ Zoho ಸ್ಥಾಪಕ ಹೇಳಿದ್ದೇನು?

ಒಂದು ಮೆಸೇಜಿಂಗ್ ಅಪ್ಲಿಕೇಶನ್‌ ನ ಗ್ರಾಹಕರು ಮತ್ತೊಂದು ಅಪ್ಲಿಕೇಶನ್ ನ ಗ್ರಾಹಕರಿಗೆ ನೇರವಾಗಿ ಮೆಸೇಜ್ ಕಳಿಸುವ ಮಾದರಿಯನ್ನು ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂದು ಶ್ರೀಧರ್ ವೆಂಬು ಹೇಳಿದ್ದಾರೆ.

WhatsApp ಗ್ರಾಹಕರಿಗೆ ಇನ್ನು ಮುಂದೆ ಜಾಹಿರಾತು ಪ್ರದರ್ಶನ: ಹೇಗೆ? ಎಲ್ಲಿ?- ಇಲ್ಲಿದೆ ವಿವರ
ಗ್ಯಾಡ್ಜೆಟ್ಸ್

WhatsApp ಗ್ರಾಹಕರಿಗೆ ಇನ್ನು ಮುಂದೆ ಜಾಹಿರಾತು ಪ್ರದರ್ಶನ: ಹೇಗೆ? ಎಲ್ಲಿ?- ಇಲ್ಲಿದೆ ವಿವರ

WhatsApp ಪ್ರಕಾರ, ಪ್ರಪಂಚದಾದ್ಯಂತ ಪ್ರತಿದಿನ 1.5 ಬಿಲಿಯನ್ ಜನರು ಅಪ್ಡೇಟ್ ಟ್ಯಾಬ್ ನ್ನು ಬಳಸುತ್ತಾರೆ, ಇದು ಗಮನಾರ್ಹ ಹಣಗಳಿಕೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ WhatsApp ಕಾರ್ಯನಿರ್ವಹಣೆ ಸ್ಥಗಿತ!
ಗ್ಯಾಡ್ಜೆಟ್ಸ್

ಈ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ WhatsApp ಕಾರ್ಯನಿರ್ವಹಣೆ ಸ್ಥಗಿತ!

ಸ್ಯಾಮ್ ಸಂಗ್, ಮೊಟೊರೋಲಾ, ಸೋನಿ, ಆಪಲ್ ಗಳ 35 ಮೊಬೈಲ್ ಫೋನ್ ಗಳಲ್ಲಿ ವಾಟ್ಸ್ ಆಪ್ (WhatsApp) ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ.

ವಿಶ್ವಕಪ್: ಪಾಕ್ ಪತ್ರಕರ್ತರಿಗೆ ಸಿಕ್ಕಿಲ್ಲ ವೀಸಾ, ಆದರೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ!
ಕ್ರಿಕೆಟ್

ವಿಶ್ವಕಪ್: ಪಾಕ್ ಪತ್ರಕರ್ತರಿಗೆ ಸಿಕ್ಕಿಲ್ಲ ವೀಸಾ, ಆದರೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ!

ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು, ಪಾಕ್ ಪತ್ರಕರ್ತರಿಗೆ ಇನ್ನೂ ವೀಸಾ ಲಭ್ಯವಾಗಿಲ್ಲ. ಆದರೆ ಅವರಿಗೆ ವಾಟ್ಸ್ ಆಪ್ ಮೂಲಕ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಐಸಿಸಿ ಮಾಧ್ಯಮ ನಿರ್ವಾಹಕರು ಮಾಹಿತಿ ನೀಡಿದ್ದಾರೆ. 

ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್
ದೇಶ

ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್

ಅನಾಮಿಕ, ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಗ್ರಾಹಕರಿಗೆ ಸ್ಪ್ಯಾಮ್ ಕರೆಗಳು ಬರುತ್ತಿರುವುದರ ಸಂಬಂಧ ವಾಟ್ಸ್ ಆಪ್ ಗೆ ನೊಟೀಸ್ ಜಾರಿ ಮಾಡುವುದಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ತಿರುಚಿದ ಭಾರತದ ಭೂಪಟ: ವಾಟ್ಸ್ ಆಪ್ ಗೆ ಐಟಿ ಸಚಿವರ ಕ್ಲಾಸ್!
ದೇಶ

ತಿರುಚಿದ ಭಾರತದ ಭೂಪಟ: ವಾಟ್ಸ್ ಆಪ್ ಗೆ ಐಟಿ ಸಚಿವರ ಕ್ಲಾಸ್!

ತಿರುಚಿದ ಭಾರತದ ಭೂಪಟವನ್ನು ಟ್ವೀಟ್ ಮಾಡಿದ್ದಕ್ಕಾಗಿ ವಾಟ್ಸ್ ಆಪ್ ನ್ನು ಐಟಿ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆಪ್ 
ದೇಶ

ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸ್ ಆಪ್ 

ತ್ವರಿತ ಮೆಸೇಜಿಂಗ್ ಆಪ್ ಹಾಗೂ ಧ್ವನಿ ಕರೆ ಸೇವೆಗಳನ್ನು ಹೊಂದಿರುವ ವಾಟ್ಸ್ ಆಪ್ ನ ವಕ್ತಾರರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಸೇವೆಗಳ ವ್ಯತ್ಯಯ: ಸರ್ಕಾರಕ್ಕೆ ವರದಿ ಸಲ್ಲಿಸಿದ ವಾಟ್ಸ್ ಆಪ್ 
ದೇಶ

ಸೇವೆಗಳ ವ್ಯತ್ಯಯ: ಸರ್ಕಾರಕ್ಕೆ ವರದಿ ಸಲ್ಲಿಸಿದ ವಾಟ್ಸ್ ಆಪ್ 

ಮೆಸೇಜಿಂಗ್ ವೇದಿಕೆ ವಾಟ್ಸ್ ಆಪ್ ಇತ್ತೀಚೆಗೆ ತನ್ನ ಸೇವೆಗಳಲ್ಲಿ ಉಂಟಾದ ವ್ಯತ್ಯಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.