ದೇಶಕಾಶ್ಮೀರ: ಕಲ್ಲೆಸೆತಗಾರರನ್ನು ಸಂಘಟಿಸಲು 300 ವಾಟ್ಸಪ್ ಗುಂಪುಗಳನ್ನು ಬಳಸಲಾಗುತ್ತಿತ್ತು- ಅಧಿಕಾರಿ
ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ಸಂಘಟಿಸುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 300ಕ್ಕೂ ಹೆಚ್ಚು ವಾಟ್ಸಪ್ ಗುಂಪುಗಳಲ್ಲಿ ಶೇ.90 ರಷ್ಟು ಗುಂಪುಗಳನ್ನು ಮುಚ್ಚಸಲಾಗಿದೆ ಎಂದು ಪೊಲೀಸರು...