ಗ್ಯಾಡ್ಜೆಟ್ಸ್WhatsApp ಸುರಕ್ಷಿತವೇ? ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!
ಗುಡ್ ಮಾರ್ನಿಂಗ್ ಮೆಸೇಜ್ಗಳಿಂದ ಆರಂಭಿಸಿ ಹಣಕಾಸಿನ ವಹಿವಾಟಿನವರೆಗೂ ಪ್ರತಿಯೊಂದಕ್ಕೂ ನಾವು ವಾಟ್ಸಾಪ್ನಲ್ಲೇ ಕಳೆಯುತ್ತೇವೆ.! ಆದರೆ, ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆ ಕ್ಷಣಾರ್ಧದಲ್ಲಿ ಹ್ಯಾಕರ್ಸ್ ಪಾಲಾಗಬಹುದು. ಹಾಗಾಗಿ ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!