ದೇಶ'ದೇಶದಲ್ಲಿ ಹಿಂದೂ ಜನಸಂಖ್ಯೆ ಇಳಿಕೆ ಎಂಬುದು ವಾಟ್ಸಾಪ್ ವಿಶ್ವ ವಿದ್ಯಾಲಯದ ವರದಿ': ಅಸಾದುದ್ದೀನ್ ಓವೈಸಿ ಟೀಕೆ
ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ ಅವರು ಪಿಎಂ(ಇಎಸಿ-ಪಿಎಂ)ಆರ್ಥಿಕ ಸಲಹಾ ಮಂಡಳಿ ವರದಿ ವಾಟ್ಸಾಪ್ ವಿಶ್ವವಿದ್ಯಾಲಯದ ವರದಿ ಎಂದು ಟೀಕಿಸಿದ್ದಾರೆ.