ದೇಶಹೊಸ ಗೌಪ್ಯತೆ ನೀತಿ ಹಿಂಪಡೆಯಲು ಭಾರತ ಮತ್ತೊಮ್ಮೆ ತಾಕೀತು, ಯಾವುದೇ ಖಾತೆ ಡಿಲೀಟ್ ಮಾಡಿಲ್ಲ ಎಂದ ವಾಟ್ಸಾಪ್
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಮೇ 18 ರಂದು ನೀಡಿದ ಹೇಳಿಕೆಯಲ್ಲಿ ವಾಟ್ಸಾಪ್ ತನ್ನವಿವಾದಾತ್ಮಕ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತೆ ಕೇಳಿದೆ. ಅಲ್ಲದೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ಕೊಟ್ಟಿದೆ.